ಸೇವಾ ಮನೋಭಾವ ಅಗತ್ಯ

ಕಲ್ಲೋಳಿಯ ರಾಮಲಿಂಗೇಶ್ವರ ಶಿಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಟಕದಿಂದ ಬಳೋಬಾಳದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಬಸಗೌಡ ಪಾಟೀಲ ಉದ್ಘಾಟಿಸಿದರು. ಸುನೀಲ ಈರೇಶನವರ, ಡಾ.ಸುರೇಶ ಹನಗಂಡಿ, ಶಂಕರ ನಿಂಗನೂರ, ಕೆ.ಜೆ.ಸರ್ವಿ, ಪ್ರಧಾನಿ ಕಳಸನ್ನವರ, ಶ್ರೀಶೈಲ ಬೆಳವಿ ಇತರರಿದ್ದರು.

Published on
ಮೂಡಲಗಿ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಎನ್​.ಎಸ್​.ಎಸ್​ ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಮಲಿಂಗೇಶ್ವರ ಶಿಣ ಸಂಸ್ಥೆ ಚೇರ್ಮನ್​ ಬಸಗೌಡ ಪಾಟೀಲ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಣ ಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಟಕ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಶ್ರಯದಲ್ಲಿ ದತ್ತುಗ್ರಾಮ ಬಳೋಬಾಳದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಸದಸ್ಯ ಸುನೀಲ ಈರೇಶನವರ ಮಾತನಾಡಿ, ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಶ್ಲಾನೀಯ ಎಂದರು.
ಪ್ರಾಚಾರ್ಯ ಡಾ.ಸುರೇಶ ಹನಗಂಡಿ,ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿದರು. ಮುಖ್ಯಶಿಕ್ಷಕಿ ಕೆ.ಜೆ.ಸರ್ವಿ, ಗ್ರಾಪಂ ಸದಸ್ಯ ಪ್ರಧಾನಿ ಕಳಸನ್ನವರ, ಸರ್ಕಾರಿ ಪ್ರೌಢಶಾಲೆಯ ಎಡಿಎಂಸಿ ಅಧ್ಯ ಶ್ರೀಶೈಲ ಬೆಳವಿ, ಗ್ರಾಮದ ಹಿರಿಯರಾದ ಲಗಮಣ್ಣ ಕಳಸನ್ನವರ, ಸಹ ಶಿಬಿರಾಧಿಕಾರಿ ಬಿ.ಸಿ.ಮಾಳಿ, ಬೋಧಕ&ಬೋಧಕೇತರ ಸಿಬ್ಬಂದಿ, ಸ್ವಯಂಸೇವಕರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net