ಕಾರ್ಯಕ್ರಮದಲ್ಲಿ 3 ಗೋಷ್ಠಿಗಳಿದ್ದು, ‘ಭಾರತೀಯ ಸಂದರ್ಭ’ ವಿಷಯ ಕುರಿತು ಭೋಪಾಲ್‌ನ ಹಿರಿಯ ಲೇಖಕ ಡಾ. ಉದಯನ್ ವಾಜಪೇಯಿ, ‘ಕನ್ನಡದ ಸಂದರ್ಭ’ ಕುರಿತು ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮತ್ತು ‘ದಲಿತ ಮತ್ತು ಮಹಿಳಾ ಸಂದರ್ಭ’ ಕುರಿತು ಹಿರಿಯ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ಮಾತನಾಡಲಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.