ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

ಮುಗಳಿಹಾಳ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಗ್ರಾಮ ಸಭೆಯಲ್ಲಿ ಪಿಡಿಒಗಳಾದ ವೈ.ಎನ್​.ಮೂಡಅಲಗಿ, ಅಮಿತ್​ ನಾಯಿಕ, ಕರೆಪ್ಪ ದೊಡ್ಡನವರ ಇದ್ದರು.
ಮುಗಳಿಹಾಳ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಗ್ರಾಮ ಸಭೆಯಲ್ಲಿ ಪಿಡಿಒಗಳಾದ ವೈ.ಎನ್​.ಮೂಡಅಲಗಿ, ಅಮಿತ್​ ನಾಯಿಕ, ಕರೆಪ್ಪ ದೊಡ್ಡನವರ ಇದ್ದರು.
Published on
ಮುಗಳಿಹಾಳ: ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಂಗವಿಕಲರ ದಿನಾಚರಣೆ ಹಾಗೂ ಅಂಗವಿಕಲರ ವಿಶೇಷ ಸಭೆ ಮಂಗಳವಾರ ಜರುಗಿತು. ಪಿಡಿಒ ವೈ.ಎನ್​.ಮೂಡಲಗಿ ಮಾತನಾಡಿ, ಎಲ್ಲ ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ತಲುಪಿಸಲಾಗುವುದು. ಅಂಗವಿಕಲರ ಕೆಲಸ&ಕಾರ್ಯಗಳನ್ನು ತುರ್ತಾಗಿ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸದಾಶಿವ ಕಡಬಿ, ಪಿಡಿಒ ಅಮಿತ್​ ನಾಯಿಕ, ಕರೆಪ್ಪ ದೊಡ್ಡನವರ, ವಿಆರ್​ಡಬ್ಲ್ಯು ಕಲ್ಲಪ್ಪ ಕಳ್ಳಿಗುದ್ದಿ, ಮುತ್ತು ದಳವಾಯಿ, ಮಂಜು ದಳವಾಯಿ, ಶಿವಪ್ಪ ಶಿಂತ್ರಿ, ರಮೇಶ ತಳವಾರ, ಸುರೇಶ ಇಳಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net