ನಿಡಗುಂದಾ ಕಂಚಾಳಕುಂಠಿ ಮಠದ ಶ್ರೀ ಕರುಣೇಶ್ವರ ಶಿವಾಚಾರ್ಯ, ಬಳ್ಳಾರಿಯ ಕಮ್ಮರಚೇಡು ಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ವೀರಭದ್ರಪ್ಪ ಮಲಕೋಡ, ಡಾ.ಗುರುಪ್ರಸಾದ ಅಂಬಲಗಿ, ಸೋಮಯ್ಯ ಸ್ವಾಮಿ, ಬಸಂತಪ್ಪ ಮಾಳಗಿ, ಬಸವರಾಜ ದೇಶಮುಖ, ಸಂಗನಬಸಯ್ಯ ಮಠ, ಶಿವಕುಮಾರ ಅಂಬಲಗಿ, ಗೋಪಾಲ ಎಂ.ಪಿ., ಪ್ರಕಾಶ ಗುತ್ತೇದಾರ್, ರೇವಣಸಿದ್ದಪ್ಪ ಮೇಲಿನಕೇರಿ, ಶಂಕರಗೌಡ, ಗಂಗಾಧರ ಕುಲಕರ್ಣಿ, ಮೋಹನ ಗುತ್ತೇದಾರ್, ಹಣಮಂತ ಭೋವಿ, ಜಗನ್ನಾಥ ಹಡಪದ, ಚನ್ನಬಸಯ್ಯ ಗುರುವಿನ, ವಿರೇಶ ಯಂಪಳ್ಳಿ, ಈಶ್ವರಿ ಮಲಕೂಡ, ಬಸಮ್ಮ ಗುರುವಿನ, ಲ್ಮಮಾತೆ, ಬಕ್ಕಮ್ಮ ಎಂ.ಪಿ., ಜಗದೇವಿ ಮುಸ್ತರಿ, ಈಶಪ್ಪ ಮಗಿ, ಮಲ್ಲಿಕಾರ್ಜುನ ಹಡಪದ, ಪ್ರಭು ಭೋವಿ, ಜಗನ್ನಾಥ ಹಣಂ, ಅಂಜಣ್ಣ ಗೋಣಿ ಇತರರಿದ್ದರು.