ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪ್ರಾಧ್ಯಾಪಕರಾದ(ಸಂಯೋಜಕರು) ಪ್ರೊ. ಆರ್.ಆರ್.ಬಿರಾದಾರ, ಪ್ರೊ.ನಿರಂಜನ್ ಪೂಜಾರ್ ಸಹ ಸಂಯೋಜಕರು, ಹಾಗೂ ಗಣಪತಿ ಸಿನ್ಣೂರ ಅವರು ಈವರೆಗೆ ವಿವಿಧ ಇಲಾಖೆಗಳಿಂದ ಈವರೆಗೆ ಸಲ್ಲಿಸಲಾದ, ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ ಇಲಾಖೆ, ನಗರ ಸ್ಥಳಿಯ ಸಂಸ್ಥೆಗಳು, ಶಿಣ ಇಲಾಖೆ, ಜಿಪಂನ ವಿವಿಧ ಇಲಾಖೆಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರು.