ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶರಣಬಸವೇಶ್ವರ ಮಹಾದಾಸೋಹ ಪೀಠದ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಧರ್ಮಸಭೆ ಉದ್ಘಾಟಿಸಿದರು. ಮಾತೋಶ್ರೀ ಡಾ.ದಾಾಯಿಣಿ ಅಪ್ಪ, ಚಂದನಕೇರಾದ ಶ್ರೀ ರಾಚೋಟಿ ಶಿವಾಚಾರ್ಯ, ಸೋಮವಾರಪೇಟೆಯ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಅಮೃತಪ್ಪ ಮಹಾಗಾಂವ್, ಶಿವಕಾಂತ ಮಹಾಜನ್, ಶಿವಾನಂದ ಪಠಪತಿ, ಮಲ್ಲಣ್ಣ ಕಣ್ಣಿ ಇತರರಿದ್ದರು.