ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸಿ

ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಶಹಾಬಾದ್​ ರಜಪೂತ ಸಮಾಜ ವಿಕಾಸ ಸೇವಾ ಟ್ರಸ್ಟ್​ನಿಂದ ಗ್ರೇಡ್​-2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ವಿಜಯಸಿಂಗ್​ ಠಾಕೂರ್​, ತುಳಜಾರಾಮಸಿಂಗ್​ ಠಾಕೂರ್​, ರತನ್​ಕುಮಾರ ತಿವಾರಿ ಇತರರಿದ್ದರು.

Published on
ಶಹಾಬಾದ್​:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net