

ಪ್ರಮುಖ ಮುಖ್ಯಾಂಶಗಳು
ನೀಟ್ ವಿಷಯ ಮುಂದಿಟ್ಟುಕೊಂಡ ದೇಶವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ಕೊಳಚೆಯಲ್ಲಿರುವ ಕಾಕ್ರೋಚ್ಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಮಸಿ ಬಳೆಯಲು ಯತ್ನಿಸುತ್ತಿವೆ. ಗಾಯ ವಾಲಾ ಯೋಗಿ, ಚಾಯ್ವಾಲ ಮೋದಿ, ಆಟೋವಾಲಾ ಶಿಂಧೆ ಅವರಂಥ ದೇಶಭಕ್ತರಿಗೆ ಯಾರು ಏನು ಮಾಡಲು ಸಾಧ್ಯವಿಲ್ಲ .
— > ಶ್ರೀ ಸಿದ್ಧಲಿಂಗ ಸ್ವಾಮೀಜಿ, ರಾಜ್ಯಾಧ್ಯಕ್ಷ, ಶಿವಸೇನಾ