ಪ್ರೊಬೆಷನರಿ ಐಎಎಸ್ ಅಧಿಕಾರಿ ಶಶಿರ್ ಮೊಘಾ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ, ಡಾ.ನವೀನ್, ಪಿಡಿಒ ಸಂದೀಪ ಗುತ್ತೇದಾರ್, ವಿಎ ಚಂದ್ರಕಾಂತ ಭಾವೆ, ಪ್ರಮುಖರಾದ ಶ್ರೀನಿವಾಸ ಸಂಗಾವಿ, ಚಿತ್ರಶೇಖರ ಕುಂಬಾರ, ಶಿವರಾಜ ವಿಶ್ವಕರ್ಮ, ದೊಡ್ಡಪ್ಪ ಭೈಯಾರ್, ತೌಸಿಫ್ ಖಾನ್, ಪ್ರಶಾಂತ ದೊಡ್ಮನಿ, ಕೀರ್ತಿಕುಮಾರ ಮಾಳಗಿ, ಭಗವಾನ ಬೋಚಿನ್, ಶ್ರೀಶೈಲ ಪೂಜಾರಿ, ರಾಜಪ್ಪ ಮಂಗಾ, ಸಂತೋಷ ಪೂಜಾರಿ ಇತರರಿದ್ದರು.