ಬಿಕೆಒಜಿಎಸ್​ಗೆ ನಿವೇಶನ ಕಲ್ಪಿಸಿ

ಪ್ರಸೂತಿ ಮತ್ತು ಸಿರೋಗ ತರ ಸೂಸೈಟಿಗೆ ನಿವೇಶನ ಮಂಜೂರು ಮಾಡಲು ಆಗ್ರಹಿಸಿ ಬಸವಕಲ್ಯಾಣದಲ್ಲಿ ಪೌರಾಯುಕ್ತ ರಾಜು ಬಣಕಾರ ಅವರಿಗೆ ಸೂಸೈಟಿ ಪದಾಧಿಕಾರಿಗಳ ನಿಯೋಗ ಮನವಿ ಪತ್ರ ಸಲ್ಲಿಸಿತು.. ಬಿಕೆಒಜಿಎಸ್​ ತಾಲೂಕು ಅಧ್ಯೆ ಡಾ.ಶಾಂತಾ ದುರ್ಗೆ, ಕಾರ್ಯದರ್ಶಿ ಡಾ.ಪ್ರಿಯಾಂಕಾ ವರವಟ್ಟೆ,  ಡಾ.ಸುಶೀಲಾ ಹೊಳಕುಂದೆ, ಡಾ.ಜ್ಯೋತಿಲ್ಮ ಹಂಚಾಟೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಸವಕಲ್ಯಾಣ ಪೌರಾಯುಕ್ತರಿಗೆ ಮನವಿ ಸಲ್ಲಿಕೆ
ಬಸವಕಲ್ಯಾಣ: ಪ್ರಸೂತಿ ಮತ್ತು ಸಿರೋಗ ತರ ಸೂಸೈಟಿಗೆ ನಿವೇಶನ (ಸಿಎ ಸೈಟ್​) ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಸೂತಿ ಮತ್ತು ಸಿರೋಗ ತರ ಸೂಸೈಟಿ(ಬಿಕೆಒಜಿಎಸ್​) ಪದಾಧಿಕಾರಿಗಳ ನಿಯೋಗ ಮಂಗಳವಾರ ನಗರಸಭೆಗೆ ತೆರಳಿ ಪೌರಾಯುಕ್ತ ರಾಜು ಬಣಕಾರ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಬಿಕೆಒಜಿಎಸ್​ ಹೊಸದಾಗಿ ನೋಂದಾಯಿತ ಸೂಸೈಟಿಯಾಗಿದ್ದು, ಇದು ಭಾರತೀಯ ಪ್ರಸೂತಿ ಮತ್ತು ಸಿರೋಗ ಸಂಗಳ ಒಕ್ಕೂಟಕ್ಕೆ ಸಂಯೋಜಿತವಾಗಿದೆ. ಬಸವಕಲ್ಯಾಣ, ಹುಮನಾಬಾದ್​, ಹುಲಸೂರು ಹಾಗೂ ಚಿಡಗುಪ್ಪ ತಾಲೂಕುಗಳಲ್ಲಿ ದೇಶದಲ್ಲಿಯ ತರ ಸಹಾಯದಿಂದ ನಿರಂತರ ವೈದ್ಯಕಿಯ ವೃತ್ತಿಪರ ಜ್ಞಾನವನ್ನು ನವೀಕರಿಸಲು ಶಿಕ್ಷಣ ಕಾರ್ಯಾಗಾರ ಮತ್ತು ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹದಿಹರೆಯದವರು ಮತ್ತು 40 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಈ ಶಿಬಿರಗಳ ಮೂಲಕ ಸ್ತನ ಕ್ಯಾನ್ಸರ್​ ಮತ್ತು ಗರ್ಭಕಂಠದ ಕ್ಯಾನ್ಸರ್​ನಂತಹ ಭೀಕರ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ನಮ್ಮ ಸೂಸೈಟಿಯ ಕಾರ್ಯಚಟುವಟಿಕೆ ಮತ್ತು ಸಮಾಜಿಕ ಸೇವೆ ಮುಮದುವರೆಸಿಕೊಂಡು ಹೋಗಲು ಅನುಕೂಲಕ್ಕಾಗಿ ನಿವೇಶನ ಮಂಜೂರು ಮಾಡಬೇಕೆಂದು ಕೋರಲಾಗಿದೆ.
ಬಿಕೆಒಜಿಎಸ್​ ತಾಲೂಕು ಅಧ್ಯೆ ಡಾ.ಶಾಂತಾ ದುರ್ಗೆ, ಕಾರ್ಯದರ್ಶಿ ಡಾ.ಪ್ರಿಯಾಂಕಾ ವರವಟ್ಟೆ, ಡಾ.ಸುಶೀಲಾ ಹೊಳಕುಂದೆ, ಡಾ.ಜ್ಯೋತಿಲ್ಮ ಹಂಚಾಟೆ ನಿಯೋಗದಲ್ಲಿದ್ದರು.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net