

ಪ್ರಮುಖ ಮುಖ್ಯಾಂಶಗಳು
ಎರಡು ಗಂಟೆ ಹೆದ್ದಾರಿ ಸ್ಥಗಿತ
ಕೃಷಿ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟು
ಚಿಂಚೋಳಿ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರಿಂದ ಕಡಿಮೆ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಆಳಂದ 182 ಕೋಟಿ ರೂ., ಸೇಡಂ 71 ಕೋಟಿ ರೂ., ಕಲಬುರಗಿಗೆ 95 ಕೋಟಿ ರೂ. ಬಿಡುಗಡೆ ಮಾಡಿದರೆ ಚಿಂಚೋಳಿಗೆ 22 ಕೋಟಿ ರೂ., ಕಮಲಾಪುರಕ್ಕೆ ಕೇವಲ 19 ಕೋಟಿ ರೂ. ಹಾಗೂ ಶಹಾಬಾದ್ಗೆ 6 ಕೋಟಿ ರೂ. ನೀಡಲಾಗಿದೆ. ಈ ತಾರತಮ್ಯ ಸರಿಪಡಿಸದಿದ್ದರೆ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
— > ಬಸವರಾಜ ಮತ್ತಿಮಡು, ಶಾಸಕ