

ಪ್ರಮುಖ ಮುಖ್ಯಾಂಶಗಳು
ಗುರುಗಳ ನೀಡಿದ ಶಿಕ್ಷಣ ನನಗೆ ಮನುಷ್ಯ ಧರ್ಮ ಕಲಿಸಿದೆ. ಗುರುಹಿರಿಯರ ಕೃಪೆಯಿಂದ ಶಿಕ್ಷಕ ವೃತ್ತಿ ನನಗೆ ಸಂಸತಿ ಮತ್ತು ಸಂಸ್ಕಾರ ಬೆಳೆಸಿದೆ. ನೈತಿಕತೆ, ಸಭ್ಯತೆ, ಸೊಬಗು ಮತ್ತು ದಕ್ಷತೆ ಇವುಗಳು ಮಾನವ ನಾಗರೀಕತೆಯ ಕನ್ನಡಿಯಾಗಿವೆ. ಮನುಷ್ಯ ಎಂದಿಗೂ ಅಹಂಕಾರ ಪಡಬಾರದು. ಜ್ಞಾನದ ಕೊರತೆಯಿಲ್ಲದ ಜೀವನ ಮನುಷ್ಯತ್ವ ಬೆಳೆಸುತ್ತದೆ.