ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಮಾಜಿ ಜಿಲ್ಲಾಧ್ಯರಾದ ಚಂದ್ರಶೇಖರ ಗೌಡ ಮಾಗನೂರ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಮುಖಂಡರಾದ ದೇವೇಂದ್ರನಾಥ ನಾದ್, ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ಕುರಕುಂದಾ, ಶಿವರಾಜ ದೇಶಮುಖ, ನಗರ ಮಂಡಲ ಅಧ್ಯ ಲಿಂಗಪ್ಪ ಹತ್ತಿಮನಿ, ಯುವ ಟಕದ ಜಿಲ್ಲಾಧ್ಯ ಶ್ರೀಧರ ಸಾಹುಕಾರ, ಮುಖಂಡರಾದ ಸಿದ್ರಾಮರೆಡ್ಡಿ ಬಲಕಲ್, ವೆಂಕಟರೆಡ್ಡಿ ಅಬ್ಬೆತುಮಕೂರು ಇತರರಿದ್ದರು.