

ಪ್ರಮುಖ ಮುಖ್ಯಾಂಶಗಳು
ರಸ್ತೆ ಸುರತಾ ಕಾರ್ಯಗಳಲ್ಲಿ ನಿರಂತರ ಸಹಕಾರ ನೀಡುತ್ತಿರುವ ಯುನೈಟೆಡ್ ಆಸ್ಪತ್ರೆ ಸೇವೆ ಶ್ಲಾಘನೀಯ .ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್, ಪ್ರಥಮ ಚಿಕಿತ್ಸೆ ಕಿಟ್ ಸೇರಿ ಸುರತಾ ಉಪಕರಣ ವಿತರಿಸುವ ಮೂಲಕ ಅಪಘಾತ ತಡೆ ಅಭಿಯಾನದಲ್ಲಿ ಯುನೈಟೆಡ್ ಆಸ್ಪತ್ರೆ ಸಕ್ರಿಯ ಪಾತ್ರ ವಹಿಸುತ್ತಿದೆ. >
ಡಾ.ಶರಣಪ್ಪ ಎಸ್.ಡಿ.
ನಗರ ಪೊಲೀಸ್ ಆಯುಕ್ತ