ಹಳ್ಳಿಖೇಡ(ಬಿ), ಚಿಟಗುಪ್ಪ ಠಾಣೆಗೂ ದೂರು ಸಲ್ಲಿಸಲಾಗಿದೆ. ಮಂಡಲ ಅಧ್ಯ ಅನಿಲ ಪಸರ್ಗಿ, ಯುವ ಟಕದ ಅಧ್ಯ ಸುನೀಲ ಪತ್ರಿ, ಯುವ ಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಲ್ಲೂರ, ಪ್ರಮುಖರಾದ ನಾಗಭೂಷಣ ಸಂಗಮ, ಮಲ್ಲು ಸ್ವಾಮಿ, ಸಿದ್ದವಿರ, ಶಿವಕುಮಾರ, ವೆಂಕಟರೆಡ್ಡಿ, ಮೋಹನ ರಾಠೋಡ್, ಸಂತೋಷ ಸಂಗಮ್, ಅಂಜುರೆಡ್ಡಿ, ಅಮಿತ, ಸಾಯಿ ಸಿರ್ಕೆ, ಸಚಿನ ಮಠಪತಿ, ದೀಪಕ ಕುದ್ರೆ, ಮಹೇಶ ಹಡಪದ, ರೇವಪ್ಪ ಪಾಟೀಲ್, ಪ್ರಕಾಶ ತಿಬಶೆಟ್ಟಿ ಇತರರಿದ್ದರು.