ಅಪಘಾತದಲ್ಲಿ ಒಬ್ಬ ಸಾವು, ಮೂವರಿಗೆ ಗಾಯ

accident
accident
Published on
ನಿಪ್ಪಾಣಿ: ಬೈಕ್ ಮತ್ತು ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟು, ಆತನ ಪತ್ನಿ, ಮಕ್ಕಳು ಗಂಭೀರ ಗಾಯವಾದ ಘಟನೆ ನಗರದ ಮುರ್ಗುಡ್ ರಸ್ತೆ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಕೋಡಣಿ ಗ್ರಾಮದ ಶಿವಾಜಿ ಪ್ರಭಾಕರ ಶಿಂಧೆ(33) ಮೃತ. ಈತನ ಪತ್ನಿ ನೀತಾ (30), ಮಗಳು ರಾಧಿಕಾ (12), ಮಗ ಶ್ರವಣ (9) ಗಾಯಗೊಂಡವರು.
ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net