ದೆಹಲಿ ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಾದ ಹಿನ್ನಲೆಯಲ್ಲಿ ಡೀಸೆಲ್ ಇಂಜಿನ್ ೧೦ ವರ್ಷ ಹಾಗು ಪೆಟ್ರೋಲ್ ಇಂಜಿನ್ ೧೫ ವರ್ಷ ಹಿಂದಿನ ವಾಹನಗಳು ಸಂಚರಿಸುವAತಿಲ್ಲ ಎಂದು ನಿರ್ಬಂಧ ಹೇರಲಾಗಿದೆ ಅಲ್ಲಿನ ಹಳೆಯ ವಾಹನಗಳು ಇತ್ತೀಚೆಗೆ ಕೋಲಾರ ಜಿಲ್ಲೆಯಾದ್ಯಂತ ಹೆಚ್ಚು ಓಡಾಡುತ್ತಿದ್ದು, ಆ ವಾಹನಗಳಿಗೆ ಸೂಕ್ತ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದು, ಪೊಲೀಸ್ ಇಲಾಖೆ ಇಂತಹ ವಾಹನಗಳಿಗೆ ಯಾವಾಗ ಕಡಿವಾಣ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.