ಮುನಿವೆಂಕಟೇ ಗೌಡ ಎನ್
ಪತ್ರಿಕೋದ್ಯಮದಲ್ಲಿ ಸುಮಾರು 30 ವರ್ಷಗಳಿಂದ ಸೇವೆ ವಿವಿಧ ಪತ್ರಿಕೆಗಳಲ್ಲಿ ತಾಲೂಕು ವರದಿಗಾರರಾಗಿ ಕನ್ನಡಪ್ರಭ ಕೋಲಾರ ಜಿಲ್ಲಾ ವರ್ಜಿಕರಣವಾಗಿ ಸೇವೆ ವಿಜಯವಾಣಿ ಪ್ರಾರಂಭದಿಂದಲೂ ಶ್ರೀನಿವಾಸಪುರ ತಾಲೂಕು ವರದಿಗಾರರಾಗಿ ನಂತರ ಈಗ ಕೋಲಾರ ಜಿಲ್ಲೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಅಧ್ಯಕ್ಷರಾಗಿ ಕೋಲಾರ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ.