ಗ್ರಾಮ ಪಂಚಾಯಿತಿ ಅಧ್ಯೆ ಮೀನಾ ಮಾದಪ್ಪ ಗುಮ್ತಾಪುರೆ ಉದ್ಘಾಟಿಸಿದರು. ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯ ಚೇತನ್ ಸೋರಳ್ಳಿ, ವೀರಂತಯ್ಯ ಸ್ವಾಮಿ, ಪ್ರೊ.ಸಂಪತಕುಮಾರ, ಪ್ರೊ.ಲತಾ, ಬಸವರಾಜ, ದತ್ತಾತ್ರಿ ಕುಲಕರ್ಣಿ, ಪ್ರೊ.ರೇವಣಸಿದ್ದಪ್ಪ, ನೇಹಾ ಮಾಶೆಟ್ಟಿ ಇತರರಿದ್ದರು. ರಾಷ್ಟ್ರೀಯ ಯೋಜನಾ ಟಕದ ಸಂಯೋಜಕ ಅಧಿಕಾರಿ ಡಾ.ಬಸವಲಿಂಗ ಸ್ವಾಮಿ ಸ್ವಾಗತಿಸಿದರು.