

ಪ್ರಮುಖ ಮುಖ್ಯಾಂಶಗಳು
ಎಂಎಸ್ಎಂಇ ನೀತಿಯು ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಈಗಿರುವ ಉದ್ಯಮಗಳಿಗೆ ಬೆಂಬಲ ಜತೆಗೆ ಮೊದಲ ತಲೆಮಾರಿನ ಮತ್ತು ಮಹಿಳಾ ನೇತೃತ್ವದ ಉದ್ಯಮಗಳನ್ನು ಕರ್ನಾಟಕದ ಕೈಗಾರಿಕೆ ಬೆಳವಣಿಗೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ.
> ಶರಣಬಸಪ್ಪ ದರ್ಶನಾಪುರ
ಸಣ್ಣ ಕೈಗಾರಿಕೆ ಸಚಿವ