ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚುರೆ, ವಿಚಾರ ಸಂಕಿರಣದ ಸಂಚಾಲಕಿ ಡಾ.ರೇಣುಕಾ ಗುಬ್ಬೇವಾಡ್, ವಿಭಾಗದ ಅಧ್ಯಾಪಕ ಡಾ.ಶಶಿರೇಖಾ ಮಾಳಗಿ, ಡಾ.ಜಗದೀಶಚಂದ್ರ ಟಿ.ಜಿ., ಡಾ.ಜಯಂತ ಬೊರೂವಾ, ಡಾ.ಕೆ.ಎಂ.ಕೃಷ್ಣಶೇಖರ್ ಶರ್ಮಾ, ಪಿ.ವೈಷ್ಣವಿ ನಾರಾಯಣಿ, ಡಾ.ನಿಕಿತಾ ಚೌಧರಿ, ಜುನು ದಾಸ್, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ನ ಮಹಾದೇವಯ್ಯ ಕರದಳ್ಳಿ ಇತರರಿದ್ದರು.