ಈ ಭಾಗದ ನಿವಾಸಿಗಳಾದ ಶಿವಕುಮಾರ್, ಲತೀಫಾಭಾನು ಮಸೀದಿ ಆವರಣದ ಅಕ್ಕಪಕ್ಕದ ನಿವಾಸಿಗಳಾದ ರಿಹಾನಾ ಹಾಗೂ ರೇಷ್ಮ ಅವರು ತಮ್ಮ ಮನೆಗಳಲ್ಲಿನ ತೊಟ್ಟಿಯ ದುರ್ಗಂಧಯುಕ್ತ ಕೊಳಚೆ ನೀರನ್ನು ಪ್ರದರ್ಶಿಸಿ ಮಾತನಾಡಿ, ಮನೆ ನೀರು ಇತರೆ ಕಂದಾಯ ವಸೂಲಿಗೆ ಬರುವ ನಗರಸಭೆಯವರು ಕನಿಷ್ಟ ಮೂಲಭೂತ ಸೌಕರ್ಯ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.