4, 5, 6 ಮತ್ತು 7ನೇ ತರಗತಿಗೆ ವಿಷಯವಾರು ಬೋಧನೆಗೆ (ಪ್ರೌಢಶಾಲೆಗಳಂತೆ) ಲಭ್ಯ ಶಿಕ್ಷಕರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಭಾಷೆ ವಿಷಯಗಳನ್ನು ಹೆಚ್ಚುವರಿಯಾಗಿ ನೀಡಿ ವಿಷಯವಾರು ಬೋಧನೆ ಬಲಪಡಿಸುವುದು. (ಉದಾ- 6,7 ಮತ್ತು 8ನೇ ತರಗತಿ ತಲಾ ಒಬ್ಬರಿಗೆ ಗಣಿತ, ಇಂಗ್ಲಿಷ್, ಸಮಾಜ ಮತ್ತು ಕನ್ನಡ, ವಿಜ್ಞಾನ ಹಾಗೂ ಹಿಂದಿ ಹಂಚಿಕೆ ಮಾಡುವುದು).