ಉತ್ತಮ ಮಳೆಗೆ ಶಾಸಕರಿಂದ ಪೂಜೆ

ಗುರು ಪೂರ್ಣಿಮೆ ಅಂಗವಾಗಿ ಬುಧವಾರ ಮಾಣಿಕನಗರದ ಶ್ರೀ ಮಾಣಿಕಪ್ರಭು ಸಂಸ್ಥಾನದಲ್ಲಿ ಪೀಠಾಧಿಪತಿ ಶ್ರೀ ಜ್ಞಾನರಾಜ ಮಾಣಿಕಪ್ರಭು ಅವರನ್ನು  ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಭೇಟಿಯಾಗಿ ಆಶೀರ್ವಾದ ಪಡೆದರು. ಸುಮಿತ ಪಾಟೀಲ್​, ವಿನಾಯಕ ಪಾಟೀಲ್​, ನಾಗಭೂಷಣ ಪಾಟೀಲ್​ ಇತರರಿದ್ದರು.

Published on
ಹುಮನಾಬಾದ್​:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net