ಮುಂಗಾರು ಹಂಗಾಮಿಗೆ ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು ಹಾಗೂ ಕಳೆದ ವರ್ಷ ನಷ್ಟ ಅನುಭವಿಸಿದ ರೈತರ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಪ್ರತಿಕ್ರಿಯೆಯನ್ನು ಸರಳೀಕರಿಸಿ. ಬಾಕಿ ಇರುವ ಹಳೆಯ ಬೆಳೆ ವಿಮೆ ಹಣವನ್ನು ತಣ ಬಿಡುಗಡೆ ಮಾಡಿಸಬೇಕು ಎಂದು ತಿಳಿಸಿದರು. ಸಂದ ರಾಜ್ಯ ಸಂಚಾಲಕ ಕೊಟ್ರೇಶ್ ಚೌದ್ರಿ, ಜಿಲ್ಲಾಧ್ಯ ಯಲ್ಲಪ್ಪ ಎಚ್.ನಾಯಕ ಮಲ್ಲಿಭಾವಿ, ಜಿಲ್ಲಾ ಗೌರವ ಅಧ್ಯ ಶಿವಶರಣಪ್ಪ ಹೈಯಾಳ ಇತರರಿದ್ದರು.