ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿಸಿ

ವಾಣಿಜ್ಯ ಮಳಿಗೆ, ಅಂಗಡಿಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಹಾಬಾದ್​ನಲ್ಲಿ ಕರವೇ(ಶೆಟ್ಟಿ) ಕಾರ್ಯಕರ್ತರು ಪೌರಾಯುಕ್ತ ಫಕ್ರೋದ್ದಿನ್​ ಅವರಿಗೆ ಮನವಿಪತ್ರ ಸಲ್ಲಿಸಿದರು. ವಿಶ್ವರಾಜ ಫಿರೋಜಾಬಾದ್​, ಲಿಂಗರಾಜ ಕಮರಡಗಿ, ಶರಣು ತಳವಾತ ಇತರರಿದ್ದರು.

Published on
ಶಹಾಬಾದ್​:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net