ವಿದ್ಯಾಲಯದ ಪ್ರಾಚಾರ್ಯ ವಿ.ನಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳಾದ ಡಾ. ಜ್ಞಾನೇಶ್ವರ ಪಾಟೀಲ್, ಡಾ.ಶ್ರೀನಿವಾಸ, ಡಾ.ಪ್ರಶಾಂತ ಹೊಸಮನಿ, ಡಾ.ಮಂಜುನಾಥ ಮಂಗಲಗೆ, ವಿದ್ಯಾಲಯದ ಶಿಕ್ಷಕರಾದ ಸತೀಶಕುಮಾರ ಸ್ವಾಮಿ, ಮದನ ಲಾಮತುರೆ, ಲಕ್ಷ್ಮೀಕಾಂತ ದುದ್ದಣಿಗಿ, ಕಿರಣ ಪತ್ತಾರ್, ಚೇತನ ಜಂಬಗಿ, ಸಂಜು ರಾಠೋಡ್, ಅಲ್ಕಾ ಇದ್ದರು. ಧರ್ಮಣ್ಣ ಚಿಟ್ಟಾ ಸ್ವಾಗತಿಸಿದರು. ಕೆ.ರಾಜೇಶ ವಂದಿಸಿದರು. ಶ್ರೀಶೈಲಪ್ಪ ನಿರೂಪಣೆ ಮಾಡಿದರು.