ಶಿಕ್ಷಕ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ನಂತರ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ಎಲ್ಲ 27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮತ್ತು ಅವರ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಗುರು ಡಿ.ಡಿ.ರಾಂಪುರ ಅಧ್ಯಕ್ಷತೆ ವಹಿಸಿದ್ದರು. ಸುರಪುರ ವಲಯ ಅರಣ್ಯ ಅಧಿಕಾರಿ ಅನೀಲಕುಮಾರ, ಡಿಆರ್ಎಫ್ಒ ಶ್ರೀಧರ, ಪ್ರಾಥಮಿಕ ಶಾಲೆ ಮುಖ್ಯಗುರು ಬಾಬುಪಟೇಲ್, ಶರಣಗೌಡ ಅಚ್ಚಪ್ಪಗೌಡ, ಭೀಮನಗೌಡ ಮಾಲಿಬಿರಾದಾರ, ಯಂಕಣ್ಣ ದೊರಿ, ಶಂಕ್ರಯ್ಯಸ್ವಾಮಿ, ಭೀಮನಗೌಡ ಎಮ್. ಮಾಲಿಬಿರಾದಾರ, ಶಾಂತಗೌಡ ಮೇಟಿ, ಸುಜಾತಾ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಕುಲಕರ್ಣಿ ಸ್ವಾಗತಿಸಿದರು, ಶಿವಾನಂದ ವಂದಿಸಿದರು.