ಈ ವೇಳೆ ಶಾಲೆಯ ಮೂಲಸೌಕರ್ಯ, ವಸತಿ ವ್ಯವಸ್ಥೆ ಮತ್ತು ಶಿಣದ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಅವರ ಅಭ್ಯಾಸ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ವಿಚಾರಿಸಿದರು. ಸಚಿವರ ಆಪ್ತಸಹಾಯಕ ಶಿವು ಪಾಟೀಲ, ರಾಜು ದರಗಶೆಟ್ಟಿ, ಆರೀಫ್ ಪಿರಜಾದೆ ಇತರರು ಇದ್ದರು.