ತಹಸೀಲ್ದಾರ್ ಜಗದೀಶ ಚೌರಾ, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್., ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹನುಮಂತ, ತಾಪಂ ಇಒ ದೀಪಿಕಾ ನಾಯ್ಕರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಆದಮ್ ಪಟೇಲ್, ಸಂತೋಷ, ಜಗದೀಶ, ಪಿಡಿಒ ಜಗದೇವಿ ಹನುಮಂತ, ಆರ್ಐ ರಾಹುಲ್ ಪ್ರಸಾದ್, ಕಾರ್ಮಿಕ ಅಧಿಕಾರಿ ರಾಹುಲ್ ಇತರರಿದ್ದರು