ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಸಮಾಜ ಕಲ್ಯಾಣ ಇಲಾಖೆಯ ವಿಜಯಕುಮಾರ ಫುಲಾರಿ, ಸಿಡಿಪಿಒ ಅನುರಾಧಾ ಪಾಟೀಲ್, ಪತ್ರಕರ್ತರ ಸಂದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ, ಹಣಮಂತ ಸಾಗರ್, ಬಸವರಾಜ ಸಾಗರ್, ಗೋಪಾಲರಾವ ಸೇಡಂಕರ್, ಶ್ರೀನಿವಾಸ ಸಂಗಾವಿ, ಸುನೀಲ್ ಹಳ್ಳಿ, ಗೌತಮ ಹಳ್ಳಿ, ವಿಠ್ಠಲ್ ಭರಮಕರ್ ಇತರರಿದ್ದರು.