ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ, ಪತ್ರಕರ್ತರಾದ ದೇವೆಂದ್ರಪ್ಪ ಕಪನೂರ, ಜಯತೀರ್ಥ ಪಾಟೀಲ್, ಅನೀಲ ಸ್ವಾಮಿ, ಅರುಣ ಕದಂ, ರೇವಣಸಿದ್ದ ಜವಳಿ, ನಿಂಗಣ್ಣ ಜಂಬಗಿ, ಶಿವುಕುಮಾರ ಕುಸಾಳೆ, ನಾಗರಾಜ ದಂಡಾವತಿ, ಪ್ರವಿಣ ರಾಜನ್, ಸಾಬಣ್ಣ ಗುಡುಬಾ, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ್, ಸಿದ್ದಲಿಂಗ ಬಾಳಿ, ಭೀಮರಾವ ಸಾಳೊಂಕೆ, ಸುಭಾಷ ಜಾಪೂರ, ರಾಜೇಶ ಯನಗುಂಟಿಕರ್, ಬಾಬುರಾವ ಪಂಚಾಳ, ಭೀಮಯ್ಯ ಗುತ್ತೇದಾರ್, ಚಂದು ಜಾಧವ್, ಸಿದ್ರಾಮ ಉದಯಕರ, ರಾಜು ಜಂಬಗಿ, ದೇವರಾಜ ರಾಠೋಡ್, ಕಿರಣ ಚವ್ಹಾಣ್, ಬಸವರಾಜ ಬಿರಾದಾರ, ದಿನೇಶ ಗೌಳಿ, ಬಸವರಾಜ ಸಾತಿಹಾಳ, ಸಿದ್ರಾಮ ಕುಸಾಳೆ, ರಾಜು ಪೆಂಟರ್, ಮೋಹನ ಹಳ್ಳಿ, ಶರಣು ಪಗಲಾಪುರ, ಸುಭಾಸ ಸಾಕ್ರೆ, ಮಹೇಶ ಸುತಾರ, ಶಂಕರ ವಳಸಂಗ, ಹಣುಮೇಶ ಕುಲಕರ್ಣಿ, ಶ್ರೀಧರ ಕೊಲ್ಲೂರ, ದುರ್ಗಪ್ಪ ಪವಾರ, ಕಾಶಣ್ಣ ಚನ್ನೂರ ಇತರರಿದ್ದರು.