ಶ್ರೀದಲ್ಲಿ ಲೋಕೋಪಯೋಗಿ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯಾಚರಣೆ ನಡೆಸಿ ಎಂದು ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ ತಿಳಿಸಿದರು. ಪಪಂ ಸದಸ್ಯ ನಿಖಿಲ ಪಾಟೀಲ, ಸಂತೋಷ ಹಾದಿಮನಿ, ಸುರೇಶ ಬಂಟನೂರ, ಗೋಪಾಲ ಕಡೆಮನಿ, ಚೇತನ ಜಕಾತಿ, ಲಕ್ಕಪ್ಪ ಹುಣಶೀಕಟ್ಟಿ, ಡಿ.ಕೆ.ರಫೀಕ್, ರಮೇಶ ರ್ಬಿಜಿ, ಈರಣ್ಣ ಪೂಜೇರ, ಮಂಜುನಾಥ ಭಾವಿಹಾಳ, ರಮೇಶ ಪಾಟೀಲ, ಕಿಟ್ಟು ತೊರಗಲ್ಲ, ಪ್ರವಿಣ ಬೆಣ್ಣಿ, ಹನುಮಂತ ಹೂಲಿ, ಮಂಜುನಾಥ ದೇವರಡ್ಡಿ, ಸುನೀಲ ಬುದಿಗೋಪ್ಪ ಇತರರು ಇದ್ದರು.