ಕಾಂಗ್ರೆಸ್ ಮುಖಂಡ ಮಹಾಂತಪ್ಪ ಸಂಗಾವಿ ಮಾತನಾಡಿದರು. ಜೆಸ್ಕಾಂ ಅಧ್ಯಕ್ಷ ಪ್ರವಿಣ್ ಪಾಟೀಲ್ ಹರವಾಳ, ರಾಜಗೋಪಾಲರೆಡ್ಡಿ, ರಮೇಶ ಮರಗೋಳ್, ಸುನಿಲ್ ದೊಡ್ಡಮನಿ, ಫಾರುಕ್ ಮನಿಯಾರ್, ಈರಣ್ಣ ಝಳಕಿ, ಶಕೀಲ್ ಸರಡಗಿ, ಪವನಕುಮಾರ ವಳಕೇರಿ, ಬೈಲಪ್ಪ ನೆಲೋಗಿ, ಮಹಾಂತೇಶ ಕೌಲಗಿ, ಜೆ.ಎಂ. ಕೊರಬು, ರಾಜೇಶ ಗುತ್ತೇದಾರ್, ಶಿವಾನಂದ ಹೊನಗುಂಟಿ, ದೇವೇಂದ್ರಪ್ಪ ಹೆರೂರ, ಸೋಮಶೇಖರ ಹಿರೇಮಠ ಇತರರಿದ್ದರು. ಜಿಲ್ಲಾಧ್ಯಕ್ಷರೂ ಆದ ಎಂಎಲ್ಸಿ ಜಗದೇವ ಗುತ್ತೇದಾರ್ ಸ್ವಾಗತಿಸಿದರು. ಡಾ.ಕಿರಣ ದೇಶಮುಖ ನಿರೂಪಣೆ ಮಾಡಿದರು.