ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ

ಬಾಂಗ್ಲಾ ದೇಶದಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಖಂಡಿಸಿ ಹಿರೇಬಾಗೇವಾಡಿಯಲ್ಲಿ ಗ್ರಾಮಸ್ಥರು ಮೌನಾಚರಣೆ ನಡೆಸಿದರು. ಈರಣ್ಣ ರೊಟ್ಟಿ, ಆನಂದ ನಂದಿ, ಮಂಜುನಾಥ ಧರೆಣ್ಣವರ, ಆನಂದಗೌಡ ಪಾಟೀಲ, ರಾಜು ಅರಳಿಕಟ್ಟಿ, ಬಸವರಾಜ ಅರಳಿಕಟ್ಟಿ, ಬಸನು ಸೊಪ್ಪಡ್ಲ, ರವಿ ಪಾರ್ವತಿ, ಹೊಳಬಸಪ್ಪ ಹಂಜಿ ಇತರರಿದ್ದರು.

Published on
ಹಿರೇಬಾಗೇವಾಡಿ: ಬಾಂಗ್ಲಾ ದೇಶದಲ್ಲಿ ಹಿಂದೂ ಯುವಕನ ಅಮಾನವೀಯ ಹತ್ಯೆ ಖಂಡಿಸಿ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಮೌನಾಚರಣೆ ನಡೆಸಿದರು.
ಬಾಂಗ್ಲಾದೇಶದಲ್ಲಿ ದೀಪು ಚಂದ್ರದಾಸ್​ ಎಂಬ ಯುವಕನನ್ನು ಸಜೀವವಾಗಿ ಸುಟ್ಟುಹಾಕಲಾಗಿದೆ. ಹಿಂದೂ ಸಮುದಾಯದವರ ವಿರುದ್ಧ ಅನಗತ್ಯವಾಗಿ ದ್ವೇಷ ಸಾಧಿಸಲಾಗುತ್ತಿದೆ. ಅವರ ಆಸ್ತಿ&ಪಾಸ್ತಿಗೆ ಹಾನಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಂತಿ ಕದಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಬಾಂಗ್ಲಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖಂಡರಾದ ಈರಣ್ಣ ರೊಟ್ಟಿ, ಆನಂದ ನಂದಿ, ಮಂಜುನಾಥ ಧರೆಣ್ಣವರ, ಆನಂದಗೌಡ ಪಾಟೀಲ, ರಾಜು ಅರಳಿಕಟ್ಟಿ, ಬಸವರಾಜ ಅರಳಿಕಟ್ಟಿ, ಬಸನು ಸೊಪ್ಪಡ್ಲ, ರವಿ ಪಾರ್ವತಿ, ಹೊಳಬಸಪ್ಪ ಹಂಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net