ಅಧಿಕಾರಿಗಳಾದ ಶಾರದಾ ಕಲ್ಮಾಕರ್, ಡಾ.ರಮೇಶಬಾಬು ಹಾಲು, ಅರುಣಕುಮಾರ, ಸಿದ್ದವಿರಯ್ಯ ರುದನೂರ, ಸಂತೋಷ, ರವಿ ಮೇತ್ರಿ, ರೇಣುಕಾ ಕಟ್ಟಿಮನಿ, ಶಿವಪ್ರಕಾಶ, ಶಿಕ್ಷಣ ತಜ್ಞ ಶಿವಾನಂದ ಹಿರೇಮಠ, ಸ್ನೇಹಲತಾ ಮೇತ್ರೆ, ಪ್ರಿಯಾಂಕಾ, ನಾಗಮ್ಮ, ವೈಷ್ಣವಿ ಇತರರಿದ್ದರು. ಆರ್ಎಲ್ಎಚ್ಪಿ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಶೀಲವಂತ ಸ್ವಾಗತಿಸಿದರು. ಸಂಪತ್ ಕಟ್ಟಿ ವಂದಿಸಿದರು.ಸರುಬಾಯಿ ದೊಡ್ಡಿ ನಿರೂಪಣೆ ಮಾಡಿದರು.