ಭೋಸಗಾದಲ್ಲಿ ನಾಯಿ ಬಲಿಪಡೆದ ಚಿರತೆ

ಅಫಜಲಪುರ ತಾಲೂಕಿನ ಭೋಸಗಾ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಬುಧವಾರ ಸ್ಥಳಕ್ಕೆ ಎಸಿಎಫ್​ ಬಿ.ಎಸ್​.ಡಾಂಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಂತಾ ರೆಡ್ಡಿ, ಶಿವಗೊಂಡಪ್ಪ ಪೂಜಾರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ
  • ಸೆರೆ ಹಿಡಿಯಲು ಪಂಜರ ಅಳವಡಿಸಿದ ಅರಣ್ಯ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net