ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಪ್ರಮುಖರಾದ ಮಲ್ಲಿನಾಥ ಪಾಟೀಲ್, ಅಪ್ಪಾರಾವ ಪಾಟೀಲ್, ಡಾ.ಕೆ.ಜಿ.ಬಿರಾದಾರ, ಸಂಗನಗೌಡ ಪಾಟೀಲ್, ಶರಣಕುಮಾರ ಬಿಲ್ಲಾಡ, ಭೀಮರಾವ ಗುಜಗೊಂಡ, ಶಂಕರಗೌಡ ಪಾಟೀಲ್, ದೇವಿಂದ್ರ ಬಿರಾದಾರ, ರುದ್ರಗೌಡ ಪಾಟೀಲ್, ಬಸವರಾಜ ಡೊಳ್ಳಿ, ಕೆ.ಪುಂಡಲೀಕ, ಸವಿತಾ ಸಜ್ಜನ್, ಸಿದ್ದಮ್ಮ ಕಲಶೆಟ್ಟಿ, ಮಲ್ಲಣ್ಣಗೌಡ ಪಾಟೀಲ್, ನಿಂಗಣ್ಣಗೌಡ ಪಾಟೀಲ್, ಅನಿಲಕುಮಾರ ಪಾಟೀಲ್, ಸಿದ್ದಣ್ಣ ಸಜ್ಜನ್ ಇತರರಿದ್ದರು.