

ಪ್ರಮುಖ ಮುಖ್ಯಾಂಶಗಳು
| ನಾಯಕರ ಹೇಳಿಕೆಗಳೇ ಬಿಜೆಪಿ ಅಭ್ಯರ್ಥಿಗೆ ಮುಳುವಾಗುತ್ತಾ? |
|---|
| ಟುರ್, ಗಡ್ಡದ ಬಗ್ಗೆ ಮಾತಾಡಿ ಎರಡು ಸಮುದಾಯಗಳನ್ನು ಕೆರಳಿಸಿದ್ದ ಶಾಸಕ ಸಿ.ಸಿ. ಪಾಟೀಲ್ |
| ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟುರ್ ಎನ್ನುವ ಮೂಲಕ ಕುರುಬ ಸಮುದಾಯದವರನ್ನು ಕೆರಳಿಸಿರುವುದು |
| ಗಡ್ಡದವರನ್ನ ಸೋಲಿಸಬೇಕು ಎನ್ನುವ ಮೂಲಕ ಅಲ್ಪಸಂಖ್ಯಾತ ಸಮುದಾಯದವರ ನಿಂದನೆ |
| ಪಂಚಮಸಾಲಿ ಸಭೆಯಲ್ಲಿ ಈ ಮೇಲಿನ ಹೇಳಿಕೆ ನೀಡಿ ಪೀಕಲಾಟ ತಂದಿದ್ದ ಸಿ.ಸಿ. ಪಾಟೀಲ್ |
| ಸಿದ್ದರಾಮಯ್ಯ ಅವರ ತುದಿ ಕಟ್ ಮಾಡಿಸಿಕೊಳ್ಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯ ಎಡವಟ್ಟು |
| ಪ್ರತಾಪ್ ಸಿಂಹ ಹೇಳಿಕೆಯು ಅಂದಾಜು 35 ಸಾವಿರ ಮತ ಇರುವ ಕುರುಬ ಸಮುದಾಯದಲ್ಲಿ ಆಕ್ಷೇಪ |
| ಬಿಜೆಪಿ ಕೈಹಿಡಿಯಬೇಕಿದ್ದ ಕುರುಬ ಸಮುದಾಯದ ಮತ ಕಾಂಗ್ರೆಸ್‌ನತ್ತ ವಾಲಿರುವುದು |
| ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಉಡಾಫೆ ಹೇಳಿಕೆ |
| ವಿಜಯಪುರದಿಂದ ಮತ ಕೇಳಲು ಬಂದಿದ್ದ ಸ್ವಪಕ್ಷದವರನ್ನೇ ಟೀಕಿಸಿದ್ದ ಯತ್ನಾಳ್ |
| ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಬಿ.ವೈ.ವಿಜಯೇಂದ್ರರನ್ನು ಪ್ರಚಾರದುದ್ದಕ್ಕೂ ಬೈದುಕೊಂಡು ಓಡಾಡಿದ್ದ ಯತ್ನಾಳ್ |
| ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಸೋತರೆ ಕಾರಣವೇನು? |
|---|
| ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಕಾಂಗ್ರೆಸ್‌ನವರೇ ಕಾರಣ |
| ಅಲ್ಪಸಂಖ್ಯಾತ ಸಮುದಾಯದ ನಾಯಕರ ಒಳಜಗಳವೇ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ |
| ಆರಂಭದಲ್ಲೇ ಟಿಕೆಟ್‌ಗಾಗಿ ಅಲ್ಪಸಂಖ್ಯಾತ ಸಮುದಾಯದ ಫೈಟ್ |
| ಸಚಿವ ಬಿ.ಝಡ್. ಜಮೀರ್ ಅಹ್ಮದ್ ಪ್ರಚಾರಕ್ಕೆ ಹೋಗದೇ ಸಮುದಾಯವೇ ಇಬ್ಬಾಗ ಆಗುವಂತೆ ಸಂದೇಶ ರವಾನೆ |
| ಅಲ್ಪಸಂಖ್ಯಾತ ಸಮುದಾಯದಿಂದ ಹಲವು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇದರಿಂದ ಕಾಂಗ್ರೆಸ್‌ಗೆ ಒಳಯೇಟು ಭೀತಿ |
| ಪಕ್ಷೇತರರ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡಿದ್ದೇ ಕಾಂಗ್ರೆಸ್ ಮುಸ್ಲಿಂ ನಾಯಕ ಎನ್ನುವ ಆರೋಪ |
| ಸಮರ್ಥ್ ಗೆದ್ದರೆ ಮುಂದಿನ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೇಳುವುದಕ್ಕೆ ಆಗಲ್ಲ |
| ಸಮರ್ಥ್ ಸೋಲಿಸಬೇಕು ಎಂಬ ಹಠಕ್ಕೆ ಬಿದ್ದ ಮುಸ್ಲಿಂ ನಾಯಕರು |