ಸ್ಥಳಿಯ ಎಪಿಎಂಸಿ ಅವರಣದಲ್ಲಿ ದಿ.ಬಾಳಪ್ಪ ಹುಕ್ಕೇರಿ ವೇದಿಕೆಯಲ್ಲಿ ಕರವೇ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರು ಹಾಗೂ ಸೈನಿಕರ ಸನ್ಮಾನ ಸಮಾರಂಭ ಹಾಗೂ ರಸಮಂಜರಿ, ನಗೆಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಸತಿ, ದೇಶಸೇವೆ, ಸಮಾಜ ಸೇವೆ ಮಾಡುವವರನ್ನು ಕರವೇ ಸನ್ಮಾನಿಸಿ ಪ್ರೋತ್ಸಾಹಿಸಿದೆ ಎಂದರು. ಮಹಾಂತ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ವಿ.ಐ.ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯ ಕಾರ್ತಿಕ ಪಾಟೀಲ, ಬಸವರಾಜ ಬ್ಯಾಳಿ. ಎಂ.ಎ್.ಸಿದ್ಧನಗೌಡರ, ಮಹಾಂತೇಶ ದಾಡಿಗುಂಡಿ, ಡಾ.ಆರ್.ಎಸ್.ಬಾಳಿಕಾಯಿ, ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಸಂಗಪ್ಪ ಬೆಳಗಾವಿ, ರಾಜು