ಕರುನಾಡ ರಣಾ ವೇದಿಕೆಯ ಉತ್ತರ ಕರ್ನಾಟಕ ರೈತ ಟಕದ ಅಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ ಹಾಗೂ ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ, ಪತ್ರಕರ್ತ ಮಹಾಂತೇಶ ತುರಮರಿ, ಕರುನಾಡು ರಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ನೀಲಾಂಬಿಕಾ ಪಾಟೀಲ, ಮಂಜುನಾಥ ಜಲ್ಲಿ, ವಕೀಲರಾದ ಬಿ.ಬಿ.ಹುಲಮನಿ, ಈರಣ್ಣಗೌಡ ಪಾಟೀಲ, ಮುಖಂಡರಾದ ನಿಂಗಪ್ಪ ಪೋತಲಿ, ಹನುಮಂತ ದೊಡ್ಡನವರ, ಈರಯ್ಯ ಪೂಜೇರಿ, ವಿಠ್ಠಲ ಬಂಡಿವಡ್ಡರ, ಪರೀದಾ ನದ್ಾ, ಬಸವರಾಜ ನುಗ್ಗಾನಟ್ಟಿ, ಗಾಯತ್ರಿ ಸುಲಧಾಳ, ಸದಾಶಿವ ನಾವಿ, ಬಸವರಾಜ ಹೋಟಕರ, ಅಶೋಕ ಮತ್ತಿಕೊಪ್ಪ, ಪುಂಡಲೀಕ ಹೋಟಿ, ಜುಂಜಪ್ಪ ಪೂಜೇರಿ, ಮಹಾಂತೇಶ ಗುಂಡ್ಲೂರ, ಶ್ರೀಕಾಂತ ಶಿರಹಟ್ಟಿ, ರಾಜು ಸಂಗೊಳ್ಳಿ ಹಾಗೂ ರೈತರು ಪಾಲ್ಗೊಂಡಿದ್ದರು..