ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನಲ್ಲಿ ಸ್ವೀಕೃತ 3,572 ರಲ್ಲಿ 3,516, ಆಳಂದನಲ್ಲಿ 4,203 ರಲ್ಲಿ 4,116, ಚಿಂಚೋಳಿಯಲ್ಲಿ ಸ್ವೀಕೃತ 3,326ರಲ್ಲಿ 3,297, ಚಿತ್ತಾಪುರನಲ್ಲಿ ಸ್ವೀಕೃತ 3,355ರಲ್ಲಿ 3,324, ಜೇವರ್ಗಿಯಲ್ಲಿ ಸ್ವೀಕೃತ 2,078 ರಲ್ಲಿ 2,009, ಕಲಬುರಗಿಯಲ್ಲಿ ಸ್ವೀಕೃತ 10,557 ರಲ್ಲಿ 10,212, ಕಾಳಗಿಯಲ್ಲಿ ಸ್ವೀಕೃತ 2,096 ರಲ್ಲಿ 2,056, ಕಮಲಾಪುರನಲ್ಲಿ ಸ್ವೀಕೃತ 2,754ರಲ್ಲಿ 2,709, ಸೇಡಂನಲ್ಲಿ ಸ್ವೀಕೃತ 3,806ರಲ್ಲಿ 3,750, ಶಹಾಬಾದನಲ್ಲಿ ಸ್ವೀಕೃತ 1,781 ರಲ್ಲಿ 1,761, ಯಡ್ರಾಮಿಯಲ್ಲಿ ಸ್ವೀಕೃತ 1,835ರಲ್ಲಿ 1,801 ಅರ್ಜಿ ವಿಲೇವಾರಿ ಮಾಡುವ ಜಿಲ್ಲೆಯ ಜನತೆಗೆ ನಾಡ ಸೇವೆ ಕಚೇರಿ ತ್ವರಿತವಾಗಿ ಸ್ಪಂದಿಸಿದಿರುವುದು ಅಂಕಿ ಅಂಶಗಳು ಖಚಿತಪಡಿಸಿವೆ.