

ಪ್ರಮುಖ ಮುಖ್ಯಾಂಶಗಳು
"ಎಲ್ಲ ವಿಷಯಗಳನ್ನು ಸೇರಿ 7,263 ಸ್ಲಾಟ್‌ಗಳನ್ನು ಲಭ್ಯವಿದ್ದು, ಕಟ್-ಆಫ್ ನಿಯಮದ ಪ್ರಕಾರ ಇವುಗಳಿಗೆ 8,383 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದೆ. ರಾಜ್ಯದ 11 ಜಿಲ್ಲಾ ಕೇಂದ್ರಗಳಲ್ಲಿ 33 ವಿಷಯಗಳಿಗಾಗಿ ಒಟ್ಟು 1,34,826 ಅಭ್ಯರ್ಥಿಗಳು ಆ್ಲೈನ್‌ನಲ್ಲಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 1,21,052 ಅಭ್ಯರ್ಥಿಗಳು ಪತ್ರಿಕೆ-1 ಹಾಗೂ ಪರೀಕ್ಷೆ-2 ಬರೆದಿದ್ದರು.