ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ, ಕಾರಬೋಸಗಾದ ಶ್ರೀ ಸಿದ್ಧರಾಮ ಸ್ವಾಮೀಜಿ, ಶ್ರೀ ವಾಮದೇವ ಶಿವಾಚಾರ್ಯ, ಶ್ರೀ ಬಸಮ್ಮ ಮಾತಾ, ಶ್ರೀ ಶರಣಮ್ಮ ಮಾತಾ, ಶ್ರೀ ಶಿವದೇವಿ ಮಾತಾ, ಅಕ್ಕಲಕೋಟ ನಗರಪಾಲಿಕೆ ಅಧ್ಯಕ್ಷ ಮಿಲಿಂದ್ ಕಲ್ಯಾಣಶೆಟ್ಟಿ, ಶಿವಲಿಂಗೇಶ್ವರ ಮಠದ ಅಧ್ಯಕ್ಷ ಸಿದ್ದರಾಮ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಸಿದ್ದರಾಮ ಅರಳಿಮಾರ, ಪ್ರಮುಖರಾದ ಶರಣಬಸಪ್ಪ ಬೆಣ್ಣೂರೆ, ಅರುಣಕುಮಾರ ಪಾಟೀಲ್, ಅರುಣಕುಮಾರ ಮೇಳಕುಂದಿ, ಬಸಲಿಂಗಯ್ಯ ಸ್ವಾಮಿ, ಶಿವಾನಂದ ಪಾಟೀಲ್, ಸೋಮನಾಥ ಕೌಲಗಿ, ಶಾಂತಕುಮಾರ ಹಿರೇಮಠ ಇದ್ದರು.