ಕಲಬುರಗಿಯಲ್ಲಿ ಜೆಡಿಎಸ್​ ಪ್ರತಿಭಟನೆ

ಮಹಿಳಾ ಮೀಸಲು ವಿರೋಧಿಸಿದ ಕಾಂಗ್ರೆಸ್​ ಮತ್ತು ಮಿತ್ರಪಕ್ಷಗಳ ನೀತಿ ಖಂಡಿಸಿ ಜೆಡಿಎಸ್​ ಮಹಿಳಾ ಟಕದ ಕಾರ್ಯಕರ್ತೆಯರು ಕಲಬುರಗಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ, ಜೆಡಿಎಸ್​ ಅಧ್ಯಕ್ಷ ಬಾಲರಾಜ್​ ಗುತ್ತೇದಾರ್​, ಬಸವರಾಜ ಬಿರಬಿಟ್ಟೆ, ಶಂಕರಗೌಡ ಪಾಟೀಲ್​, ಮಲ್ಲಿಕಾರ್ಜುನ ಸಂಗಣಿ, ಮಹನಂದ ಪಡಶೆಟ್ಟಿ, ಅನುರಾಧ, ಗೀತಾ, ಚಂದ್ರಕಲಾ, ಪದ್ಮಿನಿ, ಫತ್ರುಬಿ ಬೇಗಂ, ವಿಜಯಶ್ರೀ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಿಗೆ ಕಾಂಗ್ರೆಸ್​ ವಿರೋಧ
ಕಲಬುರಗಿ :ಮಹಿಳಾ ಮೀಸಲು ವಿರೋಧಿಸಿದ ಕಾಂಗ್ರೆಸ್​ ಮತ್ತು ಮಿತ್ರಪಕ್ಷಗಳ ನೀತಿ ಖಂಡಿಸಿ ಜೆಡಿಎಸ್​ ಮಹಿಳಾ ಟಕದ ಕಾರ್ಯಕರ್ತೆಯರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮಹಿಳಾ ಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಮಾತನಾಡಿ, ಪದ ರಾಷ್ಟ್ರೀಯ ಅಧ್ಯ ಎಚ್​.ಡಿ.ದೇವೇಗೌಡರು ಈ ಹಿಂದೆ ಪ್ರಧಾನಿಯಾದ್ದ ಸಂಧರ್ಭದಲ್ಲಿ ಮಹಿಳಾ ಮೀಸಲಾತಿಯನ್ನು ಇದೇ ಕಾಂಗ್ರೆಸ್​ ವಿರೋಧಿಸಿತ್ತು. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲಿಕರಣಕ್ಕಾಗಿ ಶೇ.33ರಷ್ಟು ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ಈ ಮಸುದೆ ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್​, ಅದರ ಮಿತ್ರ ಪಗಳ ನೀತಿ ಖಂಡನೀಯ ಎಂದರು.
ಪಕ್ಷದ ಜಿಲ್ಲಾಧ್ಯ ಬಾಲರಾಜ ಗುತ್ತೇದಾರ್​ ಮಾತನಾಡಿದರು. ಕಾರ್ಯದರ್ಶಿ ಬಸವರಾಜ ಬಿರಬಿಟ್ಟೆ, ಶಂಕರಗೌಡ ಪಾಟೀಲ್​, ಮಲ್ಲಿಕಾರ್ಜುನ ಸಂಗಣಿ, ಮಹಾಂತಪ್ಪ ಮದರಿ, ವಿಠ್ಠಲ್​ ಜಾಧವ್​, ರವಿಶಂಕರ ರೆಡ್ಡಿ, ಮಂಜುಗೌಡ ಪಾಟೀಲ್​, ರಿಜ್ವಾನ್​ ಅಹ್ಮದ್​, ಪ್ರವಿಣ ಜಾಧವ್​, ರಾಜಾ ಪಟೇಲ್​, ಕಿರಣ್​ ಪಾಟೀಲ್​, ಶಿವಲಿಂಗಪ್ಪ ಪಾಟೀಲ್​, ಅನ್ವರ್​ ಪಟೇಲ್​, ಸಾಬೀರ್​ ಗನಿ, ನಾಗಯ್ಯ ಸ್ವಾಮಿ, ಶ್ರೀಧರ, ಮಹನಂದ ಪಡಶೆಟ್ಟಿ, ಅನುರಾಧ, ಗೀತಾ, ಚಂದ್ರಕಲಾ, ಪದ್ಮಿನಿ, ಫತ್ರುಬಿ ಬೇಗಂ, ವಿಜಯಶ್ರೀ, ಮಹಾದೇವಿ, ಸಂಗೀತ, ಭಾಗ್ಯಶ್ರೀ, ಮಮತಾ, ಬಬೀತಾ, ಮಲ್ಲಮ್ಮ, ಪ್ರಭಾವತಿ, ನೀಲಮ್ಮ, ಪೂರ್ಣಿಮಾ, ಪ್ರೇಮಾ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net