

ಪ್ರಮುಖ ಮುಖ್ಯಾಂಶಗಳು
ಈ ರದ್ದತಿಗೆ ಪ್ರತಿಕ್ರಿಯಿಸಿರುವ ಕುಣಾಲ್ ಕಾಮ್ರಾ, ಕೆಲ ಅಡೆತಡೆಗಳಿಂದ ವೈಟ್‌ಫೀಲ್ಡ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದ್ದು, ಇದನ್ನು ನಾವು ಕೋರಮಂಗಲದಲ್ಲಿ ನಡೆಸಲಿದ್ದೇವೆ. ಈಗಾಗಲೇ ಟಿಕೆಟ್ಗಳನ್ನು ಪಡೆದವರಿಗೆ ಅವರ ಹಣವನ್ನು ಮರುಳಿಸಲು ಮುಂದಾಗಿದ್ದು, ಕೋರಮಂಗಲದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಿ, ಆನಂದಿಸಿ ಎಂದು ಅವರು ಬರೆದುಕೊಂಡಿದ್ದಾರೆ.
ಅವನ ಕಾರ್ಯಕ್ರಮ ಇಲ್ಲಿ ನಡೆಯೊಲ್ಲ!