ನಂದಿಧ್ವಜ ಸೆವಾ ಸಮಿತಿಯಿಂದ ಬಿಡಿಪಿಸಿ ನೂತನ ನಿರ್ದೇಶಕರಾದ ಅನೀಲಕುಮರ ರಗಟೆ, ಈರಣ್ಣ ಹಲಶೆಟ್ಟೆ, ಬಸವರಾಜ ತೊಂಡಾರೆ, ಬದ್ರಿನಾಥ ಪಾಟೀಲ್, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ ಚಿರಡೆ, ಮಲ್ಲಿಕಾರ್ಜುನ ಕುರಕೋಟೆ, ಬಸವರಾಜ ಬಾಲಿಕಿಲೆ, ಸುನೀಲ ರಾಯವಾಡೆ ಹಾಗೂ ಪತ್ರಕರ್ತರಾದ ಉದಯಕುಮಾರ ಮುಳೆ, ಡಿ.ಕೆ. ಪ್ರಹ್ಲಾದ್, ಕಲ್ಯಾಣರಾವ ಮದರಗಾಂವಕರ್, ನಾಗಪ್ಪ ನಿಣ್ಣೆ, ಧನರಾಜ ರಾಜೋಳೆ ಮತ್ತು ಬಸವೇಸ್ವರ ದೇವಸ್ಥಾನ ಶಿಕ್ಷಣ ಸಂಸ್ಥೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.