

ಪ್ರಮುಖ ಮುಖ್ಯಾಂಶಗಳು
ಡಿಸಿ ನಿರ್ದೇಶನದಂತೆ ಗಡವಂತಿ ಕೈಗಾರಿಕಾ ಪ್ರದೇಶದ ಕೆಂಪು ವರ್ಗಕ್ಕೆ ಸೇರಿರುವ ಕೈಗಾರಿಕೆಗಳಿಗೆ ನನ್ನ ನೇತೃತ್ವದಲ್ಲಿ ತಹಸೀಲ್ದಾರ್, ಪರಿಸರ ಅಧಿಕಾರಿ, ತಾಪಂ ಇಒ, ಕೈಗಾರಿಕಾ ಅಧಿಕಾರಿ, ಪೊಲೀಸರೊಂದಿಗೆ ಎಂಟು ಕಾರ್ಖಾನೆ ಪರಿಶೀಲನೆ ನಡೆಸಿಲಾಗುವುದು. ಇಂದು 6 ಕಾರ್ಖಾನೆ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
— > -ಪ್ರಕಾಶ ಕುದರೆ ಸಹಾಯಕ ಆಯುಕ್ತ