ಭಾರತೀಯ ಸಂಸತಿಯತ್ತ ಜಗತ್ತಿನ ಚಿತ್ತ

ಬೈಲಹೊಂಗಲದಲ್ಲಿ ದಾನಮ್ಮ ದೇವಿಗೆ ನಾಮಕರಣ ಕಾರ್ಯಕ್ರಮ ಜರುಗಿತು. ಅಡವಿ ಸಿದ್ದೇಶ್ವರ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಪ್ರಮೋದ ಕುಮಾರ ವಕ್ಕುಂದಮಠ, ಕುಮಾರ ರೇಶಿ ಇತರರಿದ್ದರು.
ಬೈಲಹೊಂಗಲದಲ್ಲಿ ದಾನಮ್ಮ ದೇವಿಗೆ ನಾಮಕರಣ ಕಾರ್ಯಕ್ರಮ ಜರುಗಿತು. ಅಡವಿ ಸಿದ್ದೇಶ್ವರ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಪ್ರಮೋದ ಕುಮಾರ ವಕ್ಕುಂದಮಠ, ಕುಮಾರ ರೇಶಿ ಇತರರಿದ್ದರು.
Published on
ಬೈಲಹೊಂಗಲ: ಪ್ರಸ್ತುತ ಜಗತ್ತಿನ ಎಲ್ಲ ದೇಶಗಳು ಭಾರತದ ಸಂಸತಿಯತ್ತ ಗಮನ ಹರಿಸುತ್ತಿವೆ ಎಂದು ತಾರೀಹಾಳದ ಅಡವಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ನಗರದ ಚನ್ನಮ್ಮ ಉಪನಗರದಲ್ಲಿ ದಾನಮ್ಮ ದೇವಿಯ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಾರೂಢರ ಚರಿತ್ರೆಯ ಆಧಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುನವಳ್ಳಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಪ್ರವಚನ ನೀಡಿದರು. ದಾನಮ್ಮ ದೇವಿಗೆ ನಾಮಕರಣ ಕಾರ್ಯಕ್ರಮ ಜರುಗಿತು. ದೇವಸ್ಥಾನ ಕಮಿಟಿ ಅಧ್ಯ ಪ್ರಮೋದ ಕುಮಾರ ವಕ್ಕುಂದಮಠ, ಪತ್ರಕರ್ತರಾದ ಕುಮಾರ ರೇಶ್ಮಿ, ಈಶ್ವರ ಶಿಲ್ಲೇದಾರ, ಮಹೇಶ ಅವಟಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net