_1785594968330.webp?w=480&auto=format%2Ccompress&fit=max)
_1785594968330.webp?w=480&auto=format%2Ccompress&fit=max)
ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಅಗ್ರಸ್ಥಾನದಲ್ಲಿರುವುದು ಶ್ಲಾಘನೀಯ. ನಾವಿಂದು ತಂತ್ರಜ್ಞಾನದ ಬಳಕೆದಾರರಷ್ಟೆ ಅಲ್ಲದೆ, ವಿಶ್ವಕ್ಕೆ ಡಿಜಿಟಲ್ ತಂತ್ರಜ್ಞಾನದ ಮೂಲಸೌಕರ್ಯಗಳನ್ನು ನಿರ್ಮಿಸಿಕೊಡುವ ಸ್ಥಾನದಲ್ಲಿದ್ದೇವೆ ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಪ್ರೊ.ದೆಬಬ್ರತ ದಾಸ್ ಹೇಳಿದರು.